You can Download 1st PUC Hindi Textbook Answers, 1st PUC Hindi Workbook Answers अनुवाद helps you to revise the complete syllabus.
Karnataka 1st PUC Hindi Workbook Answers अनुवाद
हिन्दी में अनुवाद कीजिए :
1. ತಾಜ್‌ಮಹಲ್, ಒಂದು ಸುಪ್ರಸಿದ್ದ ಕಟ್ಟಡವಾಗಿದೆ.
Taj Mahal is a very famous monument.
ताजमहल एक सुप्रसिद्ध इमारता है।
2. ಕೌಟಿಲ್ಯನು ಒಬ್ಬ ನಿಪುಣ ಮಂತ್ರಿಯಾಗಿದ್ದನು.
Koutilya was a wise minister.
कौटिल्य एक निपुण मंत्री थे।
3. ಮನಸ್ಸಿದ್ದಲ್ಲಿ ಮಾರ್ಗವಿದೆ.
Where there is a will, there is a way
जहाँ चाह है, वहा राह है।
4. ಏಕತೆಯೇ ನಮ್ಮ ಶಕ್ತಿ.
Unity is our Strength
मिल्लत में हमारी ताकत है।
5, ಬಿಜಾಪುರವನ್ನು ಆದಿಲ್‌ಶಾಹಿ ರಾಜರು ಆಳುತ್ತಿದ್ದರು.
Bijapur was ruled by King Adilshah.
आदिलशाही बादशाह बिजापुर के शासक थे।
6, ನನ್ನಿಂದ ಈ ಕೆಲಸ ಮಾಡಲಾಗುವುದಿಲ್ಲ.
I am unable to do this work.
मुझसे यह काम नहीं हो सकता है।
7. ಮಿತ್ರರಿಲ್ಲದೇ ಯಾರೂ ಸುಖಿಯಾಗಲಾರರು.
No person is happy without friends
मित्रों के बिना कोई सुखी नही रह सकता है।
8. ನೇತಾರರು ಜನರ ಸೇವಕನಾಗಿರಬೇಕು.
A leader should be a servant of the people..
नेता जनता के सेवक होना चाहिए ।
9. ನಾವು ಹೊರಗಡೆ ಬಂದಾಗ ಮಳೆಯು ಬರುತ್ತಿತ್ತು.
It was raining when we came out
जब हम बाहर आये तब पानी बरस रहा था।
10. ಭಾರತದಲ್ಲಿ ಸಾವಿರಾರು ಹಳ್ಳಿಗಳಿವೆ.
There are thousands of villages in India.
भारत में हज़ारों गाँव हैं।
11. ಭಾರತದಲ್ಲಿ ಬಹಳಷ್ಟು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ.
Most of the Indians depend upon agriculture.
भारत के अधिकांश लोग कृषी पर आधारित हैं ।
12. ಭಾರತವು ಶ್ರೀಮಂತ ಸಂಸ್ಕೃತಿಯ ದೇಶವಾಗಿದೆ.
India is a rich cultured country.
भारत सुसंस्कृत संपन्न देश है।
13. ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಬೇಕು.
Students must behave in a disciplined way.
छात्र अनुशाशित होना चाहिए।
14. ಶ್ರೀರಂಗಪಟ್ಟಣ ಮೈಸೂರಿಗೆ ತುಂಬಾ ಹತ್ತಿರದಲ್ಲಿದೆ.
Srirangapattana is very near to Mysore.
श्रीरंगप ण मैसूर के बहुत पास है।
15. ಶುದ್ಧ ಗಾಳಿಯು ನಮ್ಮ ಆರೋಗ್ಯಕ್ಕೆ ತುಂಬಾ ಅವಶ್ಯಕ.
Fresh air is very essential for our health.
हमारे श्वास्थ के लिए शुद्ध हवा अत्यावश्य है।
16. ಆಹಾರ, ಬಟ್ಟೆ ಮತ್ತು ವಸತಿ ನಮ್ಮ ಮೂಲಭೂತ ಅವಶ್ಯಕತೆಗಳಾಗಿವೆ.
Food, Clothing and Shelter are our basic needs.
रोटी, कपडा, मकान-हमारी मूलभूत आवश्यकताएँ हैं ।
17. ನಾವು ವಿಜ್ಞಾನ ಯುಗದಲ್ಲಿ ವಾಸಿಸುತ್ತಿದ್ದೇವೆ.
We are living in an age of science.
हम वैझानिक युग में जी रहे हैं ।
18. ಸುಮಿತ್ರಾನಂದನ್ ಪಂತ್‌ರವರು ಪ್ರಕೃತಿ ಪ್ರೇಮಿಗಳಾಗಿದ್ದರು.
Sumitranandan Pan was a lover of nature.
सुमित्रानंदन पंथ जी प्रकृति के प्रेमी थे।
19. ಭಾರತವು ಭಯೋತ್ಪಾದನೆಯನ್ನು ಸಹಿಸದು.
India will never tolearate terrorism
भारत आतंकवाद को सहन नहीं कर सकता।
20. ರವೀಂದ್ರನಾಥ ಟಾಗೋರರು ಶಾಂತಿ ನಿಕೇತನವನ್ನು ಸ್ಥಾಪಿಸಿದರು.
Ravindranath Tagore established Shantinikethan.
रवींद्रनाथ टैगूर जी ने शांतिनिकेतन की स्थापना की।
21. ಕನ್ನಡವು ನಮ್ಮ ರಾಜ್ಯ ಭಾಷೆಯಾಗಿದೆ.
Kannada is our State Language.
कन्नड़ हमारी राज्य भाषा है।
22. ನಾವು ಭಾರತೀಯರು.
We are Indians
हम भारतीय हैं।
23. ಪುಸ್ತಕಗಳು ನಮ್ಮ ಉತ್ತಮ ಮಿತ್ರರು.
Books are our best friends.
पुस्तक हमारे अच्छे मित्र हैं ।
24. ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ವಿಧೇಯರಾಗಿರಬೇಕು.
Students should be obedient to their teachers.
छात्र अपने अध्यापकों को विधेय होना चाहिए।
25. ದಯಮಾಡಿ ಬಾಗಿಲನ್ನು ಮುಚ್ಚಿರಿ.
Davarva whe dese. se close the door.
कृपया दरवाज़ बन्द कीजिए
26. ನನಗೆ ಒಂದು ಗ್ಲಾಸ್ ನೀರನ್ನು ಕೊಡಿ.
Givemeaglass of water.
मुझे एक लोटा पानी दीजिए।
27. ಪೋಲೀಸರು ಕಳ್ಳನನ್ನು ಹಿಡಿದರು.
Police caught the thief…
पुलिस ने चोर को पकड़ा।
28. ನೀವು ಈ ಪುಸ್ತಕವನ್ನು ಯಾವಾಗ ಹಿಂದಿರುಗಿಸಿದಿರಿ
When did you return this book ?
आप ने इस किताब को कब लौटा दिया ?
29. ನಿನ್ನೆ ಕಾಲೇಜಿನ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
College Annual day was celebrated yesterday.
कब कालेज का वार्षिकोत्सव मनाया गया।
30. ಮಗನ ಪತ್ರವನ್ನು ಓದಿ ತಾಯಿಯು ಪ್ರಸನ್ನಳಾದಳು.
Mother became happy after reading son’s letter.
पुत्र का पत्र पढ़कर माता प्रसन्न हो गयी।
31. ಮಗನ ಪತ್ರವನ್ನು ಓದಿ ತಾಯಿಯು ಪ್ರಸನ್ನಳಾದಳು.
Birds have two feathers.
पक्षियों के दो पंख होते हैं। .
32. ಶ್ಯಾಮನ ಮಗಳು ಬಹಳ ಸುಂದರವಾಗಿದ್ದಾಳೆ.
Shama’s daughter is very beautiful.
श्याम की बेटी बहुत सुन्दर है।
33. ಆ ಎರಡು ಮನೆಗಳ ಮಧ್ಯೆ ಒಂದು ಚರ್ಚಿದೆ.
There is a Church in between the two hoạses.
उन दो घरों के बीच में एक गिरिजा घर हैं ।
34. ಆ ವಿದ್ಯಾರ್ಥಿಯು ಸಮಯಕ್ಕೆ ಸರಿಯಾಗಿ ಬಂದಿದ್ದರೇ, ನಾನು ಅವನನ್ನು ತರಗತಿಗೆ ಸೇರಿಸುತ್ತಿದೆ.
If the student had come on time, I would have permitted him to the class.
यदि वह छात्र सही समय पर आया होता, तो में उसे वर्ग (कक्षा) में प्रवेश देता।
35. ಅವನು ಸ್ವಲ್ಪ ಸಮಯದ ನಂತರ ಬರುವನು.
He will come after sometime.
वह कुछ समय के बाद आएगा।
36. ಅವನು ಪರಿಶ್ರಮ ಪಟ್ಟಿದ್ದರೆ ಪರೀಕ್ಷೆ ಪಾಸಾಗುತ್ತಿದ್ದ,
If he had worked hard, he would have passed the examination.
यदि वह परिश्रम किया होता तो परिक्षा में उत्तीर्ण होता ।
37. ಸೂರ್ಯನು ಪಶ್ಚಿಮದಲ್ಲಿ ಮುಳುಗುತ್ತಾನೆ.
The Sun sets in west.
सूरज पश्चिम में डूबता है।
38. ಆತನು ಕಾರು ಅಪಘಾತದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ.
He lost both of his legs in a Car accident.
उन्होंने मोटाकार की दुर्घटना में अपने दोनों पैरों को खो लिया।
39. ಅವಳು ಕ್ಷೇಮವಾಗಿ ಮೈಸೂರನ್ನು ತಲುಪಿದ್ದಾಳೆ.
Shereached Mysore safely..
वह सखुशल मैसूर पहूँची है।
40. ಮಿತ್ರರು ನಮ್ಮ ನಿಜವಾದ ಶುಭ ಚಿಂತಕರು.
Friends are our real well-wishers.
मित्र हमारे सच्चे शुभ चिंतक है।
41. ನಾನು ಆ ಸಿನಿಮಾವನ್ನು ನೋಡಲಾಗಲಿಲ್ಲ.
I couldn’t see that film.
मुझसे वह सिनेमा नहीं देख गया ।
42. ಮೋಹನನಿಗೆ ಕಣ್ಣು ಕಾಣಿಸುವುದಿಲ್ಲ.
Mohn could’t see
मोहन नहीं देख सकता है।
43. ನಮ್ಮ ಜೀವನದಲ್ಲಿ ವಿನೋದವು ಬಹು ಮುಖ್ಯ ಪಾತ್ರ ವಹಿಸುತ್ತದೆ.
Humourplays an important role in our life.
हास्थ, हमारे जीवन में मुख्य पात्र निभागा है।
44. ರಾಮನಿಂದ ಆ ಪುಸ್ತಕವು ಓದಲಾಗಲಿಲ್ಲ.
Ram couldn’t read the book.
राम से वह पुस्तक नहीं पढ़ा गयी।
45. ಗೋಪಾಲನು ಯಾವಾಗಲು ಸತ್ಯವನ್ನೇ ನುಡಿಯುತ್ತಾನೆ.
Gopal always speaks truth.
गोपाल सदा सत्य ही बोलता है।
46. ಕಳೆದುಹೋದ ಸಮಯವು ಎಂದೂ ಮರಳಿ ಬರುವುದಿಲ್ಲ.
Time lost is never regained.
बीता समय कभी लौटकर नहीं आता है।
47. ಭಾರತದಲ್ಲಿ ಬಹಳಷ್ಟು ಜನರಿಗೆ ಹಿಂದಿ ತಿಳಿಯುತ್ತದೆ.
Students must be have in a disciplined way.
भारत के बहुत सारे लोग हिन्दी जान्ते हैं।
48, ಸಮಯದ ಸದುಪಯೋಗ ಮಾಡಿಕೊಳ್ಳುವವನು ಜೀವನದಲ್ಲಿ ಸಫಲನಾಗುತ್ತಾನೆ.
One who makes proper use of time will become successful in life.
जो समय का सदुपयोग करता है, वह जीवन में सफल होता